ಪಠ್ಯಕ್ರಮ (Syllabus)

                                                                      ಪಠ್ಯಕ್ರಮ

ವಿಭಾಗ-: ನೀತಿಶಾಸ್ತ್ರ

  • ನೀತಿಶಾಸ್ತ್ರದ ಸಾರತತ್ವ, ಮಾನವ ಕ್ರಿಯೆಗಳಲ್ಲಿ ನೈತಿಕತೆಯ ನಿರ್ಧಾರಕಗಳು ಮತ್ತು ಪರಿಣಾಮಗಳು; ನೀತಿಶಾಸ್ತ್ರದ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ.
  • ಸಾರ್ವಜನಿಕ ಆಡಳಿತದಲ್ಲಿ ನೈತಿಕತೆ - ಸ್ಥಿತಿಗತಿ ಮತ್ತು ಸಮಸ್ಯೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿನ ನೈತಿಕ ಸಂದಿಗ್ಧತೆಗಳು, ನೈತಿಕತೆಯ ಮಾರ್ಗದರ್ಶನವಾಗಿ ಕಾನೂನುಗಳು, ನಿಯಮಗಳು, ನಿಬಂಧನೆಗಳು ಮತ್ತು ಆತ್ಮಸಾಕ್ಷಿ;
  • ಹೊಣೆಗಾರಿಕೆ ಮತ್ತು ನೈತಿಕ ಆಡಳಿತ: ಆಡಳಿತದಲ್ಲಿ ನೈತಿಕ ಮೌಲ್ಯಗಳ ಬಲವರ್ಧನೆ, ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಹಣಕಾಸಿನಲ್ಲಿನ ನೈತಿಕ ವಿಚಾರಗಳು/ಸಮಸ್ಯೆಗಳು, ಕಾರ್ಪೊರೇಟ್ ಆಡಳಿತ;
  • ಸಾರ್ವಜನಿಕ ಸೇವೆಯ ಪರಿಕಲ್ಪನೆ; ಆಡಳಿತದ ತಾತ್ವಿಕ ತಳಹದಿ; ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಪಾರದರ್ಶಕತೆ, ಮಾಹಿತಿ ಹಕ್ಕು; ನೀತಿ ಸಂಹಿತೆಗಳು ಮತ್ತು ನಡವಳಿಕೆಯ ಸಂಹಿತೆಗಳು, ನಾಗರಿಕರ ಸನ್ನದುಗಳು, ವೃತ್ತಿ ಸಂಸ್ಕೃತಿ, ಸೇವಾ ವಿತರಣೆಯ ಗುಣಮಟ್ಟ, ಸಾರ್ವಜನಿಕ ನಿಧಿಯ ಬಳಕೆ, ಭ್ರಷ್ಟಾಚಾರದ ಸವಾಲುಗಳು.
  • ಮಾನವೀಯ ಮೌಲ್ಯಗಳು: ಮಹಾನ್ ನಾಯಕರು, ಸುಧಾರಕರು, ಆಡಳಿತಗಾರರ ಜೀವನ ಮತ್ತು ಬೋಧನೆಗಳಿಂದ ಪಾಠಗಳು; ಮೌಲ್ಯಗಳನ್ನ ಅಂತರ್ಗತಗೊಳಿಸುವಲ್ಲಿ ಕುಟುಂಬ, ಸಮಾಜ ಮತ್ತು ಶೈಕ್ಷಣಿಕ ಸಂಸ್ಥೆಗಳ ಪಾತ್ರ.

ವಿಭಾಗ-: ಸಮಗ್ರತೆ

  • ಸಮಗ್ರತೆ, ನಿಷ್ಪಕ್ಷಪಾತ ಮತ್ತು ಪಕ್ಷಾತೀತತೆ, ವಸ್ತುನಿಷ್ಠತೆ, ಸಾರ್ವಜನಿಕ ಸೇವೆಗೆ ಸಮರ್ಪಣೆ, ಪರಾನುಭೂತಿ, ಸಹಿಷ್ಣುತೆ ಮತ್ತು ದುರ್ಬಲ ವರ್ಗಗಳ ಕುರಿತ ಅನುಕಂಪ.

ವಿಭಾಗ-: ಅಭಿಕ್ಷಮತೆ

  • ಮನೋಭಾವ: ವಿಷಯ, ರಚನೆ, ಕಾರ್ಯ, ಚಿಂತನೆ ಮತ್ತು ವರ್ತನೆಯೊಂದಿಗೆ ಸಂಬಂಧ, ನೈತಿಕ ಮತ್ತು ರಾಜಕೀಯ ಮನೋಭಾವಗಳು, ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆ
  • ಅಭಿಕ್ಷಮತೆ ಮತ್ತು ನಾಗರಿಕ ಸೇವೆಯ ಮೂಲಭೂತ ಮೌಲ್ಯಗಳು
  • ಭಾವನಾತ್ಮಕ ಬುದ್ಧಿವಂತಿಕೆ - ಆಡಳಿತದಲ್ಲಿ ಇದರ ಉಪಯೋಗಗಳು ಮತ್ತು ಅನ್ವಯ
  • ಭಾರತ ಮತ್ತು ವಿಶ್ವದ ನೈತಿಕ ಚಿಂತಕರ ಕೊಡುಗೆಗಳು

ಮೇಲಿನ ವಿಷಯಗಳ ಕುರಿತಾದ ಪ್ರಕರಣ ಅಧ್ಯಯನಗಳು

 

                                            ಪಠ್ಯಕ್ರಮ

ವಿಭಾಗ-

  1. ನೀತಿಶಾಸ್ತ್ರದ ಸಾರತತ್ವ ಮತ್ತು ನೈತಿಕತೆಯ ನಿರ್ಧಾರಕಗಳು (Essence and Determinants of Ethics)
  2. ನೈತಿಕತೆಯ ಪರಿಣಾಮಗಳು ಮತ್ತು ನೀತಿಶಾಸ್ತ್ರದ ಆಯಾಮಗಳು (Consequences and Dimensions of Ethics)
  3. ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ (Ethics in Private and Public Relationships)
  4. ಸಾರ್ವಜನಿಕ ಆಡಳಿತದಲ್ಲಿ ನೈತಿಕತೆ (Ethics in Public Administration)
  5. ನೈತಿಕ ಸಂದಿಗ್ಧತೆ (Ethical Dilemma)
  6. ನೈತಿಕ ಮಾರ್ಗದರ್ಶನದ ಮೂಲಗಳಾಗಿ ಕಾನೂನು ಮತ್ತು ಆತ್ಮಸಾಕ್ಷಿ (Law and Conscience as Source of Ethical Guidance)
  7. ಹೊಣೆಗಾರಿಕೆ ಮತ್ತು ನೈತಿಕ ಆಡಳಿತ (Accountability and Ethical Governance)
  8. ಆಡಳಿತದಲ್ಲಿ ನೈತಿಕ ಮೌಲ್ಯಗಳ ಬಲವರ್ಧನೆ (Strengthening of Ethical Values in Governance)
  9. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ನೈತಿಕತೆ (Ethical issues in International Relations)
  10. ಕಾರ್ಪೊರೇಟ್ ಆಡಳಿತ (Corporate Governance)
  11. ಸಾರ್ವಜನಿಕ ಸೇವೆಯ ಪರಿಕಲ್ಪನೆ (Concept of Public Service)
  12. ಆಡಳಿತದ ತಾತ್ವಿಕ ತಳಹದಿ (Philosophical Basis of Governance)
  13. ಪಾರದರ್ಶಕತೆ (Transparency)
  14. ನೀತಿ ಸಂಹಿತೆಗಳು ಮತ್ತು ನಡವಳಿಕೆಯ ಸಂಹಿತೆಗಳು (Codes of Ethics and Codes of Conduct)
  15. ನಾಗರಿಕರ ಸನ್ನದುಗಳು (Citizen Charter)
  16. ವೃತ್ತಿ ಸಂಸ್ಕೃತಿ (Work Culture)
  17. ಸೇವಾ ವಿತರಣೆಯ ಗುಣಮಟ್ಟ (Quality of Service Delivery)
  18. ಸಾರ್ವಜನಿಕ ನಿಧಿಯ ಬಳಕೆ (Utilization of Public Fund)
  19. ಭ್ರಷ್ಟಾಚಾರದ ಸವಾಲುಗಳು (Challenges of Corruption)
  20. ಮಾನವೀಯ ಮೌಲ್ಯಗಳು (Human Values)

ವಿಭಾಗ-ಬಿ

  1. ಸಮಗ್ರತೆ (Integrity)
  2. ನಿಷ್ಪಕ್ಷಪಾತ (Impartiality)
  3. ಪಕ್ಷಾತೀತತೆ (Non- partisanship)
  4. ವಸ್ತುನಿಷ್ಠತೆ (Objectivity)
  5. ಸಾರ್ವಜನಿಕ ಸೇವೆಗೆ ಸಮರ್ಪಣೆ (Dedication to Public Service)
  6. ಪರಾನುಭೂತಿ ಮತ್ತು ಅನುಕಂಪ (Empathy and Compassion)
  7. ಸಹಿಷ್ಣುತೆ (Tolerance)

ವಿಭಾಗ-ಸಿ

  1. ಮನೋಭಾವ (Attitude)
  2. ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆ (Social influence and Persuasion)
  3. ಅಭಿಕ್ಷಮತೆ (Aptitude)
  4. ಭಾವನಾತ್ಮಕ ಬುದ್ಧಿವಂತಿಕೆ (Emotional Intelligence)
  5. ಭಾರತ ಮತ್ತು ವಿಶ್ವದ ನೈತಿಕ ಚಿಂತಕರ ಕೊಡುಗೆಗಳು (Contributions of Moral Thinkers from India and the World)

ಪ್ರಕರಣ ಅಧ್ಯಯನಗಳು

No comments:

Post a Comment

Menu

Question and Answers

  What does the following quotation mean to you? Condemn none. If you can stretch out a helping hand, do so. If not, fold your hands, bles...