ಕೆಎಎಸ್ ಹಿಂದಿನ ವರ್ಷದ ಪ್ರಶ್ನೆಗಳು (KAS Previous Year Questions)

                                                    Previous Year Questions

                                                        Section-I: Ethics

Essence, determinants and consequences of ethics in human action, dimensions of ethics, Ethics in Private and Public Relationships.

·         ಮಾನವನ ಕಾರ್ಯಗಳಲ್ಲಿ ನೀತಿಗಳ ನಿರ್ಧಾರಕಗಳು ಮತ್ತು ಪರಿಣಾಮಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ. Explain the determinants and consequences of ethics in human action with suitable Examples. (12.5 Marks) (2014)

·         ಸಾರ್ವಜನಿಕ ಮತ್ತು ಖಾಸಗಿ ಸಂಬಂಧಗಳಲ್ಲಿ ನೀತಿಗಳ ಪಾಲನೆಯ ಅವಶ್ಯಕತೆಯನ್ನು ವಿವರಿಸಿ. Explain the essence of ethics in private and public relationships. (12.5 Marks) (2014)

Ethics in Public administration, Status and Sroblems

·         ಸಾರ್ವಜನಿಕ ಸೇವೆಯ ಸುಧಾರಣೆಗಳನ್ನು ವಿವರಿಸಿ ಮತ್ತು ಭಾರತದಲ್ಲಿ ಸುಧಾರಣೆಗಳ ಅವಶ್ಯಕತೆಯನ್ನು ವಿವರಿಸಿ. Explain public service reforms and the need for reforms in India. (12.5 Marks) (2014)

·         ಜನರು ಎದುರಿಸುವ ಆಡಳಿತಾತ್ಮಕ ಸಮಸ್ಯೆಗಳು ಯಾವುವು? ಪರಿಣಾಮಕಾರಿ ಆಡಳಿತವನ್ನು ನೀಡುವ ಮೂಲಕ ಸಮಸ್ಯೆಗಳನ್ನು ಹೇಗೆ ಹೋಗಲಾಡಿಸುವಿರಿ? What are the administrative problems faced by the people? How do you overcome these problems by effective administration? (Not more than 3OO words) 20 Marks – (2017)

Laws, rules, regulations and conscience as source of ethical guidance

·         ನೀತಿ ಮಾರ್ಗದರ್ಶನದ ಮೂಲವಾಗಿ ಮನಃಸಾಕ್ಷಿ, ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಮೌಲ್ಯಮಾಪನ ಮಾಡಿರಿ. Evaluate laws, rules and regulations and conscience as source of ethical guidance.  (12.5 Marks) (2014)

Ethical dilemmas in Government and Private institutions

·         ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ನೈತಿಕ ಸಂಧಿಗ್ಧತೆಗಳ ಬಗ್ಗೆ ಟಿಪ್ಪಣಿಯನ್ನು ಬರೆಯಿರಿ. Write a note about ethical dilemmas in government and private institutions.  [15 Marks] (2015)

·         ಒಂದು ಸಂಸ್ಥೆಯಲ್ಲಿನ ಕೆಲವು ನೌಕರರು, ತಾವು ವೈಯಕ್ತಿಕವಾಗಿ ಒಪ್ಪಿಕೊಳ್ಳದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಅವರ ಸಂಸ್ಥೆಯು ತೊಡಗಿಕೊಂಡಿರುವುದನ್ನು ಕಂಡುಕೊಂಡಿದ್ದಾರೆ. ಹಾಗಾದರೆ ಅವರು ನೌಕರರನ್ನು ಎಚ್ಚರಿಸಬೇಕೆ? ಅಥವಾ ಉನ್ನತಾಧಿಕಾರಿಗಳ ಆದೇಶಗಳನ್ನು ಪಾಲಿಸಬೇಕೆ? ಇಂಥ ನೈತಿಕ ಸಂಧಿಗ್ಧತೆಗಳನ್ನು ಪರಿಹರಿಸಲು ಸಲಹೆಗಳನ್ನು ಸೂಚಿಸಿ. Some employees in an organization have found that their organization is engaged in illegal activities, which they personally disapprove. Should they blow the whistle? Or should they follow orders from the top officials? Suggest measures to resolve such Ethical Dilemmas. (Not more than 3OO words) 20 Marks (2017)

Accountability and Ethical Governance

·         ಸಾರ್ವಜನಿಕ ಆಡಳಿತದಲ್ಲಿ ಜವಾಬ್ದಾರಿ ಹೊರುವಿಕೆ ಮತ್ತು ನೈತಿಕ ಆಡಳಿತದ ಪ್ರಾಮುಖ್ಯತೆಯನ್ನು ವಿವರಿಸಿ. Explain the importance of accountability and ethical governance in public administration (12.5 Marks) (2014).

Strengthening of ethical and moral values in governance

·         ಆಡಳಿತದಲ್ಲಿ ನೈತಿಕ ಮೌಲ್ಯಗಳನ್ನು ಬಲಪಡಿಸಲು ಸೂಕ್ತ ಸಲಹೆಗಳನ್ನು ನೀಡಿರಿ. Give the suitable suggestions for strengthening of ethical and moral values in Governance. (12.5 Marks) (2014)

Ethical issues in international relations and funding

·         ಅಂತರರಾಷ್ಟ್ರೀಯ ಸಂಬಂಧಗಳಲ್ಲಿನ ನೈತಿಕ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. Critically analyze the ethical issues in International Relations.[15 Marks] (2015)

Corporate Governance

·         ಸಾಂಸ್ಥಿಕ ಆಡಳಿತದ ತತ್ವಗಳನ್ನು ವಿವರಿಸಿ ಹಾಗೂ ಯಾವುದೇ ಮೂರು ಭಾರತೀಯ ಕಂಪನಿಗಳ ಅತ್ಯುತ್ತಮ ಆಚರಣೆ (corporate practices) ಗಳಿಗೆ ಸಂಬಂಧಿಸಿದಂತೆ ಚರ್ಚಿಸಿ. Explain the principles of Corporate Governance and discuss about any three Indian companies in relation to their best corporate practices. (Not more than 3OO words) 20 Marks (2017)

Concept of public service; Philosophical basis of governance; Information Sharing and Transparency in government, Right to Information

·         ಮಾಹಿತಿ ಹಕ್ಕು ಕಾಯ್ದೆಯ ಧ್ಯೇಯವೇನು? ಕಾಯ್ದೆಯ ಉಪಬಂಧಗಳ ಅಡಿಯಲ್ಲಿರುವ ನೈತಿಕತೆಯನ್ನು ಮೌಲ್ಯಮಾಪನ ಮಾಡಿ. What is the  objective  of  the  Right  to  Information  Act?  Evaluate the  ethics underlying the provisions of this Act.[20 Marks] (2015)

Codes of ethics and Codes of conduct

·         ನಾಗರಿಕ ಸೇವಾ ನೀತಿ ಸಂಹಿತೆಯ ಅವಶ್ಯಕತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. Critically analyze the need for ethical civil service code. (12.5 Marks) (2014)

Citizen charters; Work culture; Quality of service delivery; Utilization of public fund; Challenges of corruption

·         ಸಾರ್ವಜನಿಕ ಸೇವೆಯಲ್ಲಿ ಮಾಹಿತಿ ಹಂಚಿಕೆ ಮತ್ತು ನಾಗರಿಕ ಸನ್ನದುಗಳ ಅಗತ್ಯತೆಯನ್ನು ವಿವರಿಸಿ.  Explain the essentials of information sharing and citizen charter in public service. (12. 5 Marks) (2014)

·         ಸರ್ಕಾರದಲ್ಲಿನ ಪ್ರಸಕ್ತ ಪರಿಸ್ಥಿತಿಯಲ್ಲಿ ಸೇವಾ ಪೂರೈಕೆಯ ಗುಣಮಟ್ಟ ಮತ್ತು ನಡತೆಯ ಸಂಹಿತೆಗಳು ಅತಿ ಮುಖ್ಯ ಎಂಬುದನ್ನು ವಿವರಿಸಿ.  Describe codes of conduct and quality of service delivery are most important at present scenario in governance. (12.5 Marks) (2014)

·         ಸಾರ್ವಜನಿಕ ಆಡಳಿತದಲ್ಲಿ ಸಾರ್ವಜನಿಕ ನಿಧಿಯ ಸೂಕ್ತ ಬಳಕೆ ಮತ್ತು ಭ್ರಷ್ಟಾಚಾರದ ಸವಾಲುಗಳು ಪ್ರಸಕ್ತದಲ್ಲಿನ ಅತಿ ಮುಖ್ಯ ಅಂಶಗಳು. ಬಗ್ಗೆ ವಿಮರ್ಶಾತ್ಮಕವಾಗಿ ವಿವರಿಸಿ. Appropriate utilization of public fund and challenges of corruption are burning issues at present in public administration. Critically evaluate. (12.5 Marks) (2014)

Human values - Lessons from the lives and teachings of great leaders, reformers, administrators; Role of family, society, and educational institutions in inculcating values

·         ಪ್ರಮುಖ ನಾಯಕರುಗಳ ಬದುಕು ಮತ್ತು ಬೋಧನೆಗಳ ಪಾಠಗಳು ಮಾನವ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಹಾಯಕಾರಿ ಎನ್ನುವುದನ್ನು ಸೂಕ್ತ ಉದಾಹರಣೆಗಳೊಡನೆ ವಿವರಿಸಿ. Describe lessons from the lives and teachings of great leaders help in inculcating human values with suitable illustrations. (12.5 Marks)  (2014)

·         ಸುಧಾರಕರು ಮತ್ತು ಆಡಳಿತಗಾರರು ವ್ಯಕ್ತಿಗತ ಮಾದರಿಗಳಾಗಿರುವುದಕ್ಕೆ ಒಂದು ಟಿಪ್ಪಣಿಯನ್ನು ಬರೆಯಿರಿ. Write a note on reformers and administrators who are role models for inculcating values. (12.5 Marks) (2014)

·         ವಿಶೇಷವಾಗಿ ಪತಂಜಲಿಯವರ ಪ್ರಕಾರ ಸದ್ಗುಣಗಳ ವರ್ಗೀಕರಣ ಆಧರಿಸಿ ಮಾನವನ ಮೌಲ್ಯಗಳು ಮತ್ತು ಅವುಗಳ ವಿಧಗಳನ್ನು ಚರ್ಚಿಸಿ. Elucidate the human values and their types with special reference to Patanjali’s classification of virtues. [15 Marks]  (2015)

·         "ನನ್ನ ಧರ್ಮವು ತುಂಬಾ ಸರಳವಾಗಿದೆ. ನನ್ನ ಧರ್ಮವು ದಯೆ" ಎಂದು 14 ನೇ ದಲೈ ಲಾಮಾ ಹೇಳುತ್ತಾರೆ. ಅವರ ಜೀವನ ಮತ್ತು ಬೋಧನೆಗಳಿಂದ ಯಾವ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ವಿವರಿಸಿ. "My religion is very simple. My religion is kindness" says His Holiness the 14th Dalai Lama. Elaborate the values that can be inculcated from his life and teachings, (Not more than 3OO words) 20 Marks (2017)

·         ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬ, ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ವಿವರಿಸಿ. Explain the role of family, Society and Educational institutions in inculcating values. (Not more than 3OO words) 20 Marks (2017)

 

 

                                                        Section-II: Integrity

Integrity

·         ಸಮಗ್ರತೆಯನ್ನು ವಿವರಿಸಿ. ಸಮಗ್ರತೆಯ ವಿವಿಧ ಬಗೆಗಳು ಮತ್ತು ಮಹತ್ವವನ್ನು ವಿವರಿಸಿ. ಒಬ್ಬ ವ್ಯಕ್ತಿಯು ವೈಯಕ್ತಿಕ ಸಮಗ್ರತೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ವಿವರಿಸಿ. Explain integrity. Describe different types and significance of integrity. Describe how an individual can achieve personal integrity. [15 Marks] (2015)

Impartiality, Non- partisanship and Objectivity

·         ಸಾರ್ವಜನಿಕ ಸೇವೆಯ ಸಂದರ್ಭದಲ್ಲಿ ನಿಷ್ಪಕ್ಷಪಾತ, ಪಕ್ಷಾತೀತತೆ ಮತ್ತು ವಸ್ತುನಿಷ್ಠತೆ ಎಂದರೇನು ಎಂಬುದನ್ನು ವಿವರಿಸಿ. ದುರ್ಬಲ ವರ್ಗದ ಉನ್ನತಿಗಾಗಿ ಒಬ್ಬ ನಾಗರಿಕ ಸೇವಕನು ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠತೆಯನ್ನು ಹೇಗೆ ಅಭ್ಯಾಸ ಮಾಡಬಹುದು?  Explain what is impartiality, non partisanship and objectivity in context to public service. How can impartiality and objectivity can be practiced by a civil servant for the upliftment of weaker section? [20 Marks] (2015)

·         ಸಾರ್ವಜನಿಕ ಆಡಳಿತದಲ್ಲಿ ನಿಷ್ಪಕ್ಷಪಾತ ಮತ್ತು ಪಕ್ಷಾತೀತತೆ ಮೌಲ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ.  Differentiate between the value of impartiality and non-partisanship in public administration. (Not more than 25O words) 15 Marks (2017)

Dedication to Public Service

·         ಒಬ್ಬ ನೌಕರನ ಸಾರ್ವಜನಿಕ ಸೇವೆಗೆ ಸಮರ್ಪಣೆಯನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.  Explain the factors which determine an employee’s dedication to public service. [15 Marks] (2015)

·         ಮಹಿಳಾ ಉನ್ನತಿಯ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಅರ್ಪಣಾ ಭಾವನೆಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ. Critically evaluate dedication for economically weaker section in the context of Women Upliftment. (Not more than 15O words) 10 Marks (2017)

Empathy, Tolerance and Compassion towards the Weaker Sections

·         ಸಾರ್ವಜನಿಕ ಆಡಳಿತದಲ್ಲಿ, ದುರ್ಬಲ ವರ್ಗದ ಬಗ್ಗೆ ಸಹಿಷ್ಣುತೆ ಮತ್ತು ಅನುಕಂಪ ಉತ್ತಮ ಆಡಳಿತಕ್ಕೆ ಸಹಾಯ ಮಾಡುತ್ತದೆ. ಸೂಕ್ತ ಉದಾಹರಣೆಯೊಂದಿಗೆ ಮೌಲ್ಯಮಾಪನ ಮಾಡಿ.  In Public administration, tolerance and compassion towards the weaker section help for better governance.  Evaluate with suitable example. (12.5 Marks) (2014)

·         ತಾದಾತ್ಮ್ಯ, ಸಹಾನುಭೂತಿ ಮತ್ತು ಅನುಕಂಪಗಳ ನಡುವಿನ ವ್ಯತ್ಯಾಸವೇನು? ಕೆಲಸದಲ್ಲಿ ತಾದಾತ್ಮ್ಯದ ವರ್ತನೆಯನ್ನು ವಿವರಿಸಿ.  What is the difference between empathy, sympathy and compassion? Describe empathetic behaviour at work.[15 Marks] (2015)

·         ಭಾರತೀಯ ಸಂದರ್ಭದಲ್ಲಿ ಸಹಿಷ್ಣುತೆ ಮತ್ತು ಅನುಕಂಪವನ್ನು ವಿವರಿಸಿ. ಸಾರ್ವಜನಿಕ ಆಡಳಿತದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರವು ಸಹಿಷ್ಣುತೆ ಮತ್ತು ಅನುಕಂಪವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಹುದು? Explain tolerance and compassion in Indian context. How effectively can tolerance and compassion be used by the respective authority in the process of decision making in public administration?[15 Marks] (2015)

·         ಸಾರ್ವಜನಿಕ ಆಡಳಿತದಲ್ಲಿ ಸಮಗ್ರತೆ ಮತ್ತು ನಿಷ್ಪಕ್ಷಪಾತದ ಪಾತ್ರವನ್ನು ವಿವರಿಸಿ. Delineate the role of integrity and impartiality in public administration. (12.5 Marks) (2014)

·         ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಸಮಗ್ರತೆ ಮತ್ತು ನಿಷ್ಪಕ್ಷಪಾತದ ಮಹತ್ವದ ಪಾತ್ರವನ್ನು ವಿಮರ್ಶಾತ್ಮಕವಾಗಿ ವಿವರಿಸಿ. Critically explain Integrity, Impartiality and its significant role with reference to public administration. (Not more than 15O words) 10 Marks (2017)

·         ಧಾರ್ಮಿಕ ಸಂದರ್ಭದಲ್ಲಿ ಸಹಿಷ್ಣುತೆ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠತೆಯ ಮೌಲ್ಯಗಳನ್ನು ವಿವರಿಸಿ. Explain the values of tolerance, impartiality and objectivity in religious context. (Not more than 25O words) 15 Marks (2017)

·         ಸಾರ್ವಜನಿಕ ಆಡಳಿತದಲ್ಲಿ ಸಮರ್ಪಣೆ ಮತ್ತು ವಸ್ತುನಿಷ್ಠತೆಯ ಪರಿಕಲ್ಪನೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. Critically analyze the concept of dedication and objectivity in public administration. (Not more than 25O words) 15 Marks (2017)

                                                        Section-III: Aptitude

Attitude - Content, structure, function; its relation with thoughts and behavior

·         ಆಡಳಿತಗಾರನ ಮೌಲ್ಯಗಳು, ಅವನ ಆಲೋಚನೆಗಳು ಮತ್ತು ನಡವಳಿಕೆಯ ಮೇಲೆ ಬೀರುವ ಪರಿಣಾಮಗಳನ್ನು ವಿವರಿಸಿ. Explain the effect of values its relation with thoughts and behavior of the Administrator. (12.5 Marks) (2014)

·         ಮನೋಭಾವ ಮತ್ತು ಅದರ ರಚನೆಯನ್ನು ವಿವರಿಸಿ. ಮನೋಭಾವದ ಪ್ರಮುಖ ಘಟಕ ಮಾದರಿಗಳನ್ನು ವಿವರಿಸಿ. Explain attitude and its structure. Describe the main component models of attitude. (Not more than 15O words) 10 Marks (2017)

Moral and Political Attitudes

·         ರಾಜಕೀಯ ಮನೋಭಾವಗಳು ಮತ್ತು ರಾಜಕೀಯ ಮನೋಭಾವಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವರಿಸಿ. Explain political attitudes and factors influencing political attitudes. (Not more than 15O words) 10 Marks (2017)

 

 

 

Social Influence and Persuasion

·         ಸ್ವದೇಶಿ ಚಳುವಳಿಯ ಉಗಮ ಮತ್ತು ಭಾರತದ ಜನರ ಮನೋಭಾವದ ಮೇಲೆ ಅದರ ಪ್ರಭಾವವನ್ನು ವಿವರಿಸಿ. Trace the origin of Swadeshi Movement and its influence on the attitude of People in India. (12.5 Marks) (2014)

·         ಸಾರ್ವಜನಿಕ ಸೇವೆಯ ಮೇಲೆ ಸಾಮಾಜಿಕ ಪ್ರಭಾವವನ್ನು ಚರ್ಚಿಸಿ. Discuss Social influence on public service. (12.5 Marks) (2014)

·         ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆಯ ನಡುವಿನ ಸಂಬಂಧವನ್ನು ವಿವರಿಸಿ. Explain the relationship between social influence and persuasion. (12.5 Marks) (2014)

·         ಸಂವಹನದ ಮೂಲಭೂತ ಲಕ್ಷಣವಾಗಿ ಸಾಮಾಜಿಕ ಪ್ರಭಾವವನ್ನು ವಿವರಿಸಿ. Explain social influence as fundamental feature of communication. [15 Marks] (2015)

·         ಮನವೊಲಿಸುವಿಕೆಗೆ ಅರಿವಿನ ವಿಧಾನಗಳು ಯಾವುವು? What are the cognitive approaches to persuasion?          [15 Marks] (2015)

·         ಅಸಾಮಂಜಸ್ಯ ಮತ್ತು ಕೊರತೆಯು ಅಧಿಕ ಪರಿಣಾಮಕ್ಕೆ ದಾರಿ ಮಾಡಿಕೊಡುತ್ತದೆ. ಇವುಗಳ ಬಗ್ಗೆ ವಿವರಿಸಿ. Explain dissonance and the less-leads-to-more effect.        [15 Marks] (2015)

·         ಮನವೊಲಿಸುವಿಕೆ ಎಂದರೇನು? ಸಂದೇಶಗಳನ್ನು ಬಳಸಿಕೊಂಡು ಮನೋಭಾವಗಳನ್ನು ಹೇಗೆ ಬದಲಾಯಿಸಬಹುದು? What is persuasion? How can attitudes be changed using messages? (Not more than 15O words) 10 Marks (2017)

·         ಬೇಡಿಕೆಯ ಮೂಲಕ ಸಾಮಾಜಿಕ ಪ್ರಭಾವವನ್ನು ವಿವರಿಸಿ. Explain Social influence by demand. (Not more than 25O words) 15 Marks(2017)

Aptitude and Foundational values for Civil Service

·         ನಾಗರಿಕ ಸೇವೆಯ ಅತ್ಯಗತ್ಯ ಪರಿಕಲ್ಪನೆಗಳಾದ ಅಭಿರುಚಿ ಮತ್ತು ಮೂಲಭೂತ ನಿಯಮಗಳನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.  Aptitude and fundamental rules are most essential concepts of civil service critically evaluate. (12.5 Marks) (2014)

·         ನಾಗರಿಕ ಸೇವೆಗಳ ಮೂಲಭೂತ ಮೌಲ್ಯಗಳನ್ನು ವಿವರಿಸಿ. Explain fundamental values of civil services. [20 Marks] (2015)

Emotional intelligence and their utilities and application in administration and governance,

·         ಭಾವನಾತ್ಮಕ ಬುದ್ಧಿವಂತಿಕೆ ಎಂದರೇನು? ಅದರ ಪ್ರಮುಖ ಘಟಕಗಳನ್ನು ವಿವರಿಸಿ.  What is emotional intelligence? Explain its major components.[20 Marks] (2015)

·         ಭಾವನಾತ್ಮಕ ಬುದ್ಧಿವಂತಿಕೆ ಎಂದರೇನು? ಆಡಳಿತದಲ್ಲಿ ಭಾವನಾತ್ಮಕ ಬುದ್ಧಿವಂತಿಕೆಯ ಉಪಯುಕ್ತತೆಗಳು ಮತ್ತು ಅನ್ವಯಗಳನ್ನು ವಿವರಿಸಿ. What is emotional intelligence? Explain the utilities and applications of emotional intelligence in administration and governance.  (Not more than 3OO words) 20 Marks (2017)

Contributions of moral thinkers from India and the world

·         ಸಮಾಜವಾದಿ ಪರಿಕಲ್ಪನೆಯ ಬಗ್ಗೆ ಗಾಂಧಿ ಮತ್ತು ಮಾರ್ಕ್ಸ್ ನಿಲುವುಗಳಲ್ಲಿನ ವ್ಯತ್ಯಾಸವನ್ನು ಬರೆಯಿರಿ. Differentiate Gandhian concepts of Socialism to Marxian concept of socialism. (12.5 Marks) (2014)

·         ಜೆ.ಎಸ್. ಮಿಲ್ ಆಕ್ಟ್ ಉಪಯುಕ್ತತಾವಾದ, ಚಾರ್ವಾಕ ಮತ್ತು ಕರ್ಮಯೋಗಕ್ಕೆ ಸಂಬಂಧಿಸಿದಂತೆ ಮಾನವ ಕ್ರಿಯೆಯ ಸಾರ, ನಿರ್ಣಾಯಕಗಳು ಮತ್ತು ಪರಿಣಾಮಗಳನ್ನು ವಿಮರ್ಶಾತ್ಮಕವಾಗಿ ಪರಿಗಣಿಸಿ. Critically consider the essence, determinants and consequences of human action with reference to J. S. Mill act utilitarianism, Charvaka and Karmayoga. (20M) (2015)

Case Studies

·         ನೀವು ಪ್ರಕೃತಿ ವಿಕೋಪಕ್ಕೆ ಗುರಿಯಾದ ಜನರು ತಮ್ಮ ಜೀವನ ನಿರ್ವಹಣೆಯ ಆಧಾರವನ್ನು ಕಳೆದುಕೊಂಡವರ ದಾಖಲಾತಿಗಳನ್ನು ಪರೀಕ್ಷಿಸಿ ದೃಢೀಕರಿಸುವ ಕಚೇರಿಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವಿರಿ. ಒಂದು ದಿನ ಅನಕ್ಷರಸ್ಥ ಹಿರಿಯ ನಾಗರಿಕರೊಬ್ಬರು ನಿಮ್ಮನ್ನು ಭೇಟಿ ಮಾಡಿ, ಸರ್ಕಾರದಿಂದ ಬರುವ ಸವಲತ್ತುಗಳನ್ನು ಪಡೆಯಲು ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. ಅವರು ತಂದಿರುವ ದಾಖಲಾತಿಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರವು ನೀಡುತ್ತಿರುವ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲವೆಂದು ನಿಮಗೆ ತಿಳಿದು ಬರುತ್ತದೆ. ವಾಸ್ತವದಲ್ಲಿ ಹಿರಿಯ ನಾಗರಿಕರು ಪ್ರಕೃತಿ ವಿಕೋಪದಲ್ಲಿ ತಾವು ಕಳೆದುಕೊಂಡಿರುವುದಷ್ಟೇ ಜೀವನ ನಿರ್ವಹಣೆಗೆ ಆಧಾರವಾಗಿರುತ್ತದೆ. ಆದ್ದರಿಂದ, ಆತನ ಮನವಿಯನ್ನು ತಿರಸ್ಕರಿಸಲು ನೀವು ಸಿದ್ಧರಾಗಿಲ್ಲ. ಸನ್ನಿವೇಶವು ಹಿರಿಯ ನಾಗರಿಕರಿಗೆ ಸಹಾಯ ಮಾಡಬೇಕೆ? ಅಥವಾ ಇಲ್ಲವೇ ಎಂದು ನಿಮ್ಮಲ್ಲಿ ಗೊಂದಲ ಸೃಷ್ಟಿಸಿದೆ. ನೀವು ಸನ್ನಿವೇಶವನ್ನು ಹೇಗೆ ಬಗೆಹರಿಸುವಿರಿ? ವಿವರಿಸಿ.

·         You are an Officer in charge of authenticating the documents of people who lost their life support in a natural disaster. An illiterate senior citizen comes to meet you one day anticipating your support in getting the benefit proclaimed by the Government. After verifying the papers produced by him, you understand that they are not the documents as expected to be a beneficiary. You are not ready to reject his request because in reality he has no support for survival other than what he has lost in the disaster. This leads to a conflicting situation of either to support him or not. How do you resolve this situation? Explain. (Not more than 3OO words) 20 Marks (2017)

 


No comments:

Post a Comment

Menu

Question and Answers

  What does the following quotation mean to you? Condemn none. If you can stretch out a helping hand, do so. If not, fold your hands, bles...